Monday, December 27, 2010

Vishnu Sahasranama e-Book Download

15 comments:

  1. ನಮಸ್ಕಾರ,
    ವಿಷ್ಣುಸಹಸ್ರನಾಮದ ಪೂರ್ಣ ಪಾಠ ಹಾಗು ಅರ್ಥವನ್ನು ಕನ್ನಡದಲ್ಲಿ ಒದಗಿಸಿದ್ದಕ್ಕೆ ನಿಮಗೆ ಅನಂತಾನಂತ ವಂದನೆಗಳು.

    ReplyDelete
  2. Thanks for the beautiful post and keep posting. It is very helpful for my increase efficiency of a business.
    Best regards

    ReplyDelete
  3. Thanks a ton sir, we grateful to you

    ReplyDelete
  4. Thanks a lot for providing Vishnu Sahasranama in Kannada Language. We are grateful to you.

    ReplyDelete
  5. ಪೂಜ್ಯ ಗುರುಗಳಿಗೆ ಕೋಟಿ ಕೋಟಿ ನಮನಗಳು.. ಪ್ರತಿನಿತ್ಯ ಬೆಳಿಗ್ಗೆನೇ ತಪ್ಪದೆ ವಿಷ್ಣು ಸಹಸ್ರನಾಮವನ್ನು ಅರ್ಥ ತಿಳಿಯದೆ ಕೇಳುತ್ತಿದ್ದ ನಮ್ಮಂತ ಎಷ್ಟೋ ಜನರಿಗೆ ಉಪಯೋಗವಾಗುವಂತೆ ಮಾಡಿರುವ ನಿಮಗೆ ಹೃದಯಪೂರ್ವಕ ದನ್ಯಾವಾದಗಳು..

    ReplyDelete
  6. ನಿಮಗೆ ತುಂಬಾ ತುಂಬಾ ಧನ್ಯವಾದಗಳು ನಮಗೆ ವಿಷ್ಣುಸಹಸ್ರನಾಮದ ಸಂಪೂರ್ಣ ಅರ್ಥವನ್ನು ತಿಳಿಸಿಕೊಟ್ಟಿದ್ದಕ್ಕೆ....... ಮತ್ತೆ ನಿಮ್ಮಿಂದ ಹೆಚ್ಚುಹೆಚ್ಚು ಸ್ತೋತ್ರಗಳ ಅರ್ಥಗಳನ್ನು ನಿಮ್ಮಿಂದ ಪಡೆಯಬೇಕೆಂದು ನಮ್ಮ ಇಚ್ಛೆ ಇದೆ......... ಧನ್ಯವಾದಗಳು

    ReplyDelete
  7. ನಮಸ್ಕಾರ ಗುರುಗಳೇ ,
    ಅನರ್ಗ್ಯ ರತ್ನವಾದ ವಿಷ್ಣುಸಹಸ್ರನಾಮದ ಪೂರ್ಣ ಪಾಠ ಹಾಗು ಅರ್ಥವನ್ನು ಕನ್ನಡದಲ್ಲಿ ಒದಗಿಸಿದ್ದಕ್ಕೆ ನಿಮಗೆ ಅನಂತಾನಂತ ವಂದನೆಗಳು . ನಾಡಿಗೇರ್ ಪರಿವಾರ

    ReplyDelete
  8. ಪೂಜ್ಯ ಗುರುಗಳಿಗೆ ಸಾಷ್ಟಾಂಗ ವಂದನೆಗಳು.ಮೂಲರೂಪದಲ್ಲಿ ವಿಷ್ಣುಸಹಸ್ರನಾಮವನ್ನು ಒದಗಿಸಿಕೊಟ್ಟದ್ದಕ್ಕಾಗಿ ಧನ್ಯವಾದಗಳು. ಬಹಳ ದಿನಗಳ ಹುಡುಕಾಟವು ನನಗೆ ಮೂಲರೂಪದಲ್ಲಿ ಲಭಿಸಿತು.

    ReplyDelete
  9. ಪ್ರತಿನಿತ್ಯ ಬೆಳಿಗ್ಗೆ ತಪ್ಪದೆ ವಿಷ್ಣು ಸಹಸ್ರನಾಮವನ್ನು ಅರ್ಥ ತಿಳಿಯದೆ ಹೇಳುತ್ತಿದ್ದ ಇನ್ನುಮುಂದೆ ಅರ್ಥ ಸಹಿತ ಕನ್ನಡದಲ್ಲಿ ತಿಳಿದು ಹೇಳಿ ವುದರಿಂದ ಅದಕೊಂಡು ಅರ್ಥವಿದೇ ಜನಸಾಮನ್ಯರಿಗೆ ಉಪಯೋಗವಾಗುವಂತೆ ಮಾಡಿರುವ ನಿಮಗೆ ಹೃದಯಪೂರ್ವಕ ದನ್ಯಾವಾದಗಳು
    ಮತ್ತೊಮ್ಮೆ ಪೂಜ್ಯ ಗುರುಗಳಿಗೆ ಕೋಟಿ ಕೋಟಿ ನಮನಗಳು

    ReplyDelete